Site icon Suddi Belthangady

ಹೊಸ ಬೆಳಕು ಬಡವರ ಬಂಧು ಬಳಗದಿಂದ ಕಾನರ್ಪದ ಉಷಾ ಅವರ ಕುಟುಂಬಕ್ಕೆ ಧನ ಸಹಾಯ

ಕಾನರ್ಪ: ಬೊಳ್ಳೂರು ಬೈಲು ಎಂಬಲ್ಲಿಯ ಅಂಗವಿಕಲೆ ಉಷಾ ಅವರ ಕುಟುಂಬಕ್ಕೆ ಹೊಸ ಬೆಳಕು ಬಡವರ ಬಂಧು ಬಳಗದಿಂದ 22,000 ರೂ. ಮೊತ್ತದ ಧನಸಹಾಯ ನೀಡಲಾಯಿತು. ನವೀನ್, ಮನು ಕುಮಾರ್, ದೀಕ್ಷಾ, ಹಾಗೂ ವಿಶ್ವನಾಥ್ ಎಂ. ಅವರು ಉಪಸ್ಥಿತರಿದ್ದರು.

Exit mobile version