ಧರ್ಮಸ್ಥಳ: 2025-26ನೇ ಸಾಲಿನ ಕಲಾ ಉತ್ಸವ ಸ್ಪರ್ಧೆಯಲ್ಲಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಪೂರ್ವಿ ಭಟ್ ಮತ್ತು ಧಾತ್ರಿ ಸಾಂಪ್ರದಾಯಿಕ ಕಥೆ ಹೇಳುವ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಕಲಾ ಉತ್ಸವ ಸ್ಪರ್ಧೆ: ಪೂರ್ವಿ ಭಟ್ ಮತ್ತು ಧಾತ್ರಿ ಪ್ರಥಮ

