ಕುವೆಟ್ಟು: ಗ್ರಾಮದ ಮದ್ದಡ್ಕ ಸಮೀಪದ ಲಾಡಿ ನೆಲ್ಲಿಗುಡ್ಡೆ ನಿವಾಸಿ ಹೆನ್ರಿ ಡಿಸೋಜ (82) ಅಲ್ಪಕಾಲದ ಅಸೌಖ್ಯದಿoದ ನ. 6ರoದು ನಿಧನರಾದರು. ಮೃತರು ಪತ್ನಿ ಲಿಲ್ಲಿ ಡಿಸೋಜ, ಮಕ್ಕಳಾದ ವಿಲ್ಮ ಡಿಸೋಜ, ವಿಲ್ಪ್ರೆಡ್ ಡಿಸೋಜ ಮತ್ತು ವಿಲ್ಸನ್ ಡಿಸೋಜ ಅವರನ್ನು ಅಗಲಿದ್ದಾರೆ.
ಕುವೆಟ್ಟು: ಮದ್ದಡ್ಕ ನಿವಾಸಿ ಹೆನ್ರಿ ಡಿಸೋಜ ನಿಧನ

