ಸೋಮಂತಡ್ಕ: ನ.4ರಂದು ಮದ್ರಸ ಬಿಟ್ಟು ಬರುತ್ತಿರುವ ವಿದ್ಯಾರ್ಥಿನಿ ಅಂಗಡಿಯಿಂದ ತೆಗೆದುಕೊಂಡ ಕುರ್ಕುರೆ ಪ್ಯಾಕೆಟ್‌ನ ಒಳಗೆ ಸುಟ್ಟು ಕರಕಲಾದ ಸಣ್ಣ ಹಾವೊಂದು ಪತ್ತೆಯಾಗಿದೆ
ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲಾಗುತ್ತಿದ್ದು ಈ ವಿಷಯದ ಬಗ್ಗೆ ಸತ್ಯ ಸತ್ಯತೆ ಇನ್ನೇನು ತಿಳಿದು ಬರಬೇಕಿದೆ.