ಕಲ್ಮಂಜ: ಗ್ರಾಮದ ದೇವರ ಗುಡ್ಡೆ ನಿವಾಸಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ರಥ ಬೀದಿಯಲ್ಲಿ ವ್ಯಾಪಾರಸ್ಥರಾಗಿದ್ದ ಪುರಂದರ ಹೆಗ್ಡೆ (61ವ.) ಅನಾರೋಗ್ಯದಿಂದ ನ. 5ರಂದು ನಿಧನರಾದರು.
ಮೃತರು ಪತ್ನಿ ಶಂಕರಿ ಮಕ್ಕಳಾದ ಕಾರ್ತಿಕ್ ಮತ್ತು ಪ್ರೀತಮ್ ಅವರನ್ನು ಅಗಲಿದ್ದಾರೆ.
ಕಲ್ಮಂಜ: ದೇವರಗುಡ್ಡೆ ನಿವಾಸಿ ಪುರಂದರ ಹೆಗ್ಡೆ ನಿಧನ

