ಕಾಶಿಪಟ್ಣ: ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ರಚನೆಯು ನ. 4ರಂದು ನಡೆಯಿತು. ವಿದ್ಯಾನಂದ ಅವರು ಅಧ್ಯಕ್ಷರಾಗಿ ಹಾಗೂ ಶಶಿಕಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬೋಜ ಪೂಜಾರಿ, ಹಮೀದ್, ಸಂತೋಷ್, ಹರೀಶ್ ಕೆ., ದಿನೇಶ್, ಅರುಣ್ ಶೆಟ್ಟಿ, ಚಂದ್ರಶೇಖರ್ ನಾಯ್ಕ, ಸುರೇಂದ್ರ, ಸವಿತಾ, ವಾಹಿದ, ಮೈಮುನ, ಸೌಮ್ಯ, ಚಿತ್ರಾಕ್ಷಿ, ಸೌಮ್ಯ, ಹರಿನಾಕ್ಷಿ, ಶ್ವೇತಾ ಸದಸ್ಯರಾಗಿ ಆಯ್ಕೆಯಾದರು.
ಕಾಶಿಪಟ್ಣ: ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ರಚನೆ

