Site icon Suddi Belthangady

ಡೊಂಬ ಗೌಡ ಮತ್ತು ಲೋಕಮ್ಮ ಅವರ ಜನ್ಮ ಶತಾಬ್ದಿ ಸಮಾರಂಭ: ಸುಳ್ಯ ಗ್ಯಾರೇಜ್ ಯೂನಿಯನ್ ಯಿಂದ ದಂಪತಿಗಳಿಗೆ ಸನ್ಮಾನ

ಬೆಳ್ತಂಗಡಿ: ಡೊಂಬ ಗೌಡ ಮತ್ತು ಲೋಕಮ್ಮ ಅವರ ಜನ್ಮ ಶತಾಬ್ದಿ ಸಮಾರಂಭ ನ. 2ರಂದು ವಳಂಬ್ರ ಮನೆತನದ ಅಡ್ಕದಕರೆ ಮನೆಯಲ್ಲಿ ನೆರವೇರಿತು.

ಆ ಪ್ರಯುಕ್ತ ಸುಳ್ಯ ನಿಶ್ಮಿತಾ ಗ್ಯಾರೇಜ್ ಮಾಲಕ ಬಾಲಕೃಷ್ಣ ಗೌಡ ಅವರ ನೇತೃತ್ವದಲ್ಲಿ ಸುಳ್ಯ ಗ್ಯಾರೇಜ್ ಯೂನಿಯನ್ ಯಿಂದ ದಂಪತಿಗಳನ್ನು ಸನ್ಮಾನಿಸಲಾಯಿತು. ಬೆಳ್ತಂಗಡಿ ಯೂನಿಯನ್ ಪದಾಧಿಕಾರಿಗಳು ಮತ್ತು ಕುಟುಂಬಸ್ಥರು ಉಪಸ್ಥಿರತರಿದ್ದರು.

Exit mobile version