Site icon Suddi Belthangady

ಸುಲ್ಕೇರಿಮೊಗ್ರು: ಅಶ್ವಿನಿ ನಿಧನ

ಸುಲ್ಕೇರಿಮೊಗ್ರು: ಗ್ರಾಮದ ಸೇನರಪಲ್ಕೆ ನಿವಾಸಿ ದಿ. ಚಂದು ನಾಯ್ಕ ಅವರ ಪುತ್ರಿ ಅಶ್ವಿನಿ (28 ವ) ಅವರು ನ. 2ರಂದು ಅನಾರೋಗ್ಯದಿಂದ ದೇರಳಕಟ್ಟೆ ಯೆನಪೋಯ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ತಾಯಿ ಶಾರದ ಅವರನ್ನು ಅಗಲಿದ್ದಾರೆ.

Exit mobile version