Site icon Suddi Belthangady

ಬೆಳ್ತಂಗಡಿ: ಇಂದಿರಾ ಕ್ಯಾಂಟಿನ್ ನಲ್ಲಿ ಊಟ ಸೇವಿಸಿ ಸಂತೋಷ ಹಂಚಿಕೊಂಡ ಸ್ನೇಹಿತರು

ಬೆಳ್ತಂಗಡಿ: ಕಾಂಗ್ರೆಸ್ ಸರಕಾರದ ಅತ್ಯುತ್ತಮ ಯೋಜನೆಯಲ್ಲೊಂದಾದ ಹಸಿದವನ ಹಸಿವು ತಣಿಸುವ ಬೆಳ್ತಂಗಡಿಯಲ್ಲಿ ಇತ್ತೀಚೆಗೆ ಉದ್ಘಾಟಣೆಗೊಂಡ ಇಂದಿರಾ ಕ್ಯಾಂಟಿನ್ ನಲ್ಲಿ ನ. 1ರಂದು ಮಧ್ಯಾಹ್ನದ ಊಟ ಸೇವಿಸಿ ಸಂತೋಷ ಹಂಚಿಕೊಂಡ ಖಾಲಿದ್ ಪುಲಾಭೆ, ಆಲಿಯಬ್ಬ ಪುಲಾಬೆ, ಅಬ್ಬೋನು ಮದ್ದಡ್ಕ, ಇಬ್ರಾಹಿಂ ಮುಸ್ಲಿಯಾರ್, ಕಾಸಿಂ ಪದ್ಮುಂಜ, ಅಶ್ರಫ್ ಬೆಳ್ತಂಗಡಿ.

ಊಟ ಉತ್ತಮವಾಗಿತ್ತು. ರುಚಿ ರುಚಿಯಾಗಿತ್ತು ಎಂಬುದು ಎಲ್ಲರ ಮಾತಾಗಿತ್ತು. ಮನಸಾರೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು.

Exit mobile version