Site icon Suddi Belthangady

ಬಜಿರೆ: ಸುಂದರಿ ನಿಧನ

ವೇಣೂರು: ಬಜಿರೆ ಗ್ರಾಮದ ದೊಡ್ಯಾರು ಮನೆ ದಿ. ರಾಮಪ್ಪ ಪೂಜಾರಿಯವರ ಪತ್ನಿ ಸುಂದರಿ (70 ವ.) ಅ. 28ರಂದು ನಿಧನರಾದರು. ಮೃತರು ಮಕ್ಕಳಾದ ಶೇಖರ ಪೂಜಾರಿ, ಪ್ರಕಾಶ್ ಪೂಜಾರಿ, ಜಗದೀಶ್ ಪೂಜಾರಿ ಮತ್ತು ವಿಶಾಲಾಕ್ಷಿ ಅವರನ್ನು ಅಗಲಿದ್ದಾರೆ.

Exit mobile version