ಲಾಯಿಲ: ಸರಕಾರಿ ಬಸ್ ಕೆಟ್ಟು ನಿಂತ ಘಟನೆ ಅ.31ರಂದು ನಡೆಯಿತು. ಲಾಯಿಲ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರ ಸಹಾಯದಿಂದ ಬಸ್ಸನ್ನು ಮುಂದೆ ತಳ್ಳಿ ಇಡಲಾಯಿತು.
ಲಾಯಿಲದಲ್ಲಿ ಕೆಟ್ಟು ನಿಂತ ಸರಕಾರಿ ಬಸ್: ಟ್ರಾಫಿಕ್ ಜಾಮ್