ಕಡಿರುದ್ಯಾವರ: ಗ್ರಾಮದ ಮಠ ಕ್ರಾಸ್ ಮತ್ತು ಹೇಡ್ಯದ ರಸ್ತೆಯಲ್ಲಿ ಎರ್ಮಲ್ ಪಲ್ಕೆ ನಿವಾಸಿ ಹರೀಶ್ ಎಂಬವರು ಹಾಲು ತೆಗೆದುಕೊಂಡು ಹೋಗುವಾಗ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಅ. 30ರಂದು ನಡೆದಿದೆ. ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಿರುದ್ಯಾವರ: ದ್ವಿಚಕ್ರ ವಾಹನ ಪಲ್ಟಿ

