ಉಜಿರೆ: ಗ್ರಾಮದ ಹಲಕ್ಕೆ ಮನೆಯ ಗ್ರೇಸಿ ಲೋಬೊ (73ವರ್ಷ) ಅಸೌಖ್ಯದಿಂದ ಅ. 28ರಂದು ನಿಧನರಾಗಿದ್ದಾರೆ. ಮೃತರು ಮಕ್ಕಳಾಧ ರೀಟಾ ಪಿಂಟೊ ಮತ್ತು ರೋಸಿ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಅ. 30ರಂದು ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.
ಉಜಿರೆ: ಗ್ರೇಸಿ ಲೋಬೊ ನಿಧನ

