Site icon Suddi Belthangady

ಸಮಾಜ ಸೇವಕರಾದ ಗೋಪಾಲಕೃಷ್ಣ ಶೆಟ್ಟಿ ನೆತ್ತರ ಮತ್ತು ಅಶೋಕ್ ಕುಲಾಲ್ ಕಣಿಯೂರು ಸಾಮಾಜಿಕ ಜಾಲತಾಣದ ಮೂಲಕ ನೆರವು ಸಂಗ್ರಹ

ಮಡಂತ್ಯಾರು: ಬಂಟ್ವಾಳ ತಾಲೂಕು ಬಂಡಾರಿಬೆಟ್ಟು ಬಿ ಮೂಡ ಗ್ರಾಮದ ಬಡ ಕುಟುಂಬದ ರಿಕ್ಷಾ ಚಾಲಕ ಶ್ರೀನಿವಾಸ್ ಗೌಡ ಅವರ ಚಿಕಿತ್ಸಾ ಸಹಾಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆಸಿದ ಅಭಿಯಾನಕ್ಕೆ ಮಿಡಿದ ಸರ್ವಧರ್ಮದ ದಾನಿಗಳು ಒಟ್ಟು ಮೊತ್ತ ರೂ. 5,26,835/- ಸಂಗ್ರಹ ವಾಗಿರುತ್ತದೆ.

ಸಮಾಜ ಸೇವಕರಾದ ಗೋಪಾಲಕೃಷ್ಣ ಶೆಟ್ಟಿ ನೆತ್ತರ ಮತ್ತು ಅಶೋಕ್ ಕುಲಾಲ್ ಕಣಿಯೂರು ಅವರ ತಂಡ ಸಮಾಜದ ಮುಂದೆ ಸಹಾಯಕ್ಕಾಗಿ ಮನವಿ ಮಾಡಿದಾಗ ಜಾತಿ ಧರ್ಮ ಬಿಟ್ಟು ಸಹಕರಿಸಿದರು.

Exit mobile version