ಬೆಳ್ತಂಗಡಿ: ಹಳೆಕೋಟೆಯಲ್ಲಿ ಕಾರ್ಯಾಚರಿಸುತ್ತಿದ್ದ ವಿಶಾಲ್ ಲಾಜಿಸ್ಟಿಕ್ಸ್ ಮತ್ತು ಕೆನರಾ ಗೂಡ್ಸ್ ಟ್ರಾನ್ಸ್ ಪೋರ್ಟ್ ಸಂಸ್ಥೆ ಬೆಳ್ತಂಗಡಿ ಬಸ್ ನಿಲ್ದಾಣದ ಹತ್ತಿರ ಡಿಸಿಸಿ ಬ್ಯಾಂಕ್ ಹಿಂಭಾಗದ
ಕಾಡಿಲ್ ಕಾರ್ ಕಾಂಪೌಂಡ್ ಗೆ ಸ್ಥಳಾ0ತರಗೊಂಡು ಅ. 22ರಂದು ಶುಭರಾಂಭಗೊಂಡಿತು. ಎಂದಿನಂತೆ ಸಹಕರಿಸಲು ಮಾಲಾಕ ವಿಶ್ವನಾಥ ಹೊಳ್ಳ ತಿಳಿಸಿದ್ದಾರೆ.
ವಿಶಾಲ್ ಲಾಜಿಸ್ಟಿಕ್ಸ್, ಕೆನರಾ ಗೂಡ್ಸ್ ಟ್ರಾನ್ಸ್ ಪೋರ್ಟ್ ಸ್ಥಳಾಂತರಗೊಂಡು ಶುಭಾರಂಭ

