Site icon Suddi Belthangady

ನಿಟ್ಟಡೆ: ಜಾನಕಿ ನಿಧನ

ನಿಟ್ಟಡೆ: ಗ್ರಾಮದ ಬೀಯದಡಿ ದಿ. ಬಾಬು ಪೂಜಾರಿ ಅವರ ಪತ್ನಿ ಜಾನಕಿ ( 87ವರ್ಷ) ಅ. 26 ರಂದು ನಿಧನರಾದರು. ಮೃತರು ಮಕ್ಕಳಾದ ರತ್ನಾವತಿ, ಸುಶೀಲ, ಪದ್ಮನಾಭ, ವೆಂಕಪ್ಪ ಮತ್ತು ಮಲ್ಲಿಕಾ ಅವರನ್ನು ಅಗಲಿದ್ದಾರೆ.

Exit mobile version