Site icon Suddi Belthangady

ಅಂಡಿಂಜೆ: ವಿಶ್ವನಾಥ ಭಂಡಾರಿ ನಿಧನ

ಅಂಡಿಂಜೆ: ಗ್ರಾಮದ ನೆಲ್ಲಿಂಗೇರಿ ದೇವಿಪ್ರಸಾದ್ ನಿಲಯ ವಿಶ್ವನಾಥ ಭಂಡಾರಿ ( 79ವರ್ಷ) ಅ. 25ರಂದು ನಿಧನರಾದರು. ಮೃತರು ಪತ್ನಿ ಪ್ರೇಮಾ, ಮಕ್ಕಳಾದ ಸುದರ್ಶನ್, ಸುಧೀರ್, ಗಣೇಶ್, ದೇವಿಪ್ರಸಾದ್, ಸುಜಾತಾ, ಸುಜಯ ಮತ್ತು ಸವಿತಾ ಅವರನ್ನು ಅಗಲಿದ್ದಾರೆ.

Exit mobile version