Site icon Suddi Belthangady

ಚಾರ್ಮಾಡಿ: ಘಾಟ್‌ನಲ್ಲಿ ಕಾರು ಪಲ್ಟಿ

ಚಾರ್ಮಾಡಿ: ಘಾಟ್‌ನಲ್ಲಿ ನಡೆದ ಕಾರು ಪಲ್ಟಿಯಾದ ಘಟನೆ ಅ.27ರಂದು ನಡೆದಿದೆ. ಮೂಡಬಿದ್ರೆಯಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಕಾರು ಚಾರ್ಮಾಡಿ ಘಾಟ್‌ನ ಅಣ್ಣಪ್ಪಸ್ವಾಮಿ ದೇವಸ್ಥಾನ ಸಮೀಪ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಕಾರು ತೀವ್ರವಾಗಿ ಹಾನಿಗೊಳಗಾದರೂ, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸಣ್ಣಪುಟ್ಟ ಪೆಟ್ಟಿನಿಂದ ಪಾರಾಗಿದ್ದಾರೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Exit mobile version