Site icon Suddi Belthangady

ಕೊಯ್ಯೂರು: ಹೊನ್ನಪ್ಪ ಗೌಡ ನಿಧನ

ಕೊಯ್ಯೂರು: ಗ್ರಾಮದ ಮಾವಿನಕಟ್ಟೆ ಪಾರೊಟ್ಟು ನಿವಾಸಿ ಹೊನ್ನಪ್ಪ ಗೌಡ (57 ವ) ಅವರು ಅ. 26ರಂದು ಹೃದಯಾಘಾತದಿoದ ನಿಧನರಾದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಜಯoತಿ, ರೇಖಾ, ಮತ್ತು ಪ್ರಭಾಕರ ಅವರನ್ನು ಅಗಲಿದ್ದಾರೆ.

Exit mobile version