Site icon Suddi Belthangady

ಉಜಿರೆ: ಗುರಿಪಳ್ಳ ನಿವಾಸಿ ಶ್ರದ್ಧಾ ನಿಧನ

ಉಜಿರೆ: ಗ್ರಾಮದ ಗುರಿಪಳ್ಳ ನಿವಾಸಿ ಗಣೇಶ್ ಶೆಟ್ಟಿ ಮತ್ತು ಕುಸುಮ ದಂಪತಿಗಳ ಪುತ್ರಿ ಶ್ರದ್ಧಾ (23ವರ್ಷ) ಅಲ್ಪಕಾಲದ ಅಸೌಖ್ಯದಿಂದ ಅ. 26ರಂದು ಸ್ವಗೃಹಹದಲ್ಲಿ ನಿಧನರಾಗಿದ್ದಾರೆ

Exit mobile version