Site icon Suddi Belthangady

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಬಾಲಕೃಷ್ಣ ಅವರಿಗೆ ಸಹಾಯಧನ

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಪ್ರೆಂಡ್ಸ್ ಆಯೋಜಿಸಿದ್ದ ಕೆಸರ್ ಕಂಡಡ್ ಒಂಜಿ ದಿನ ಕಾರ್ಯಕ್ರಮದ ಉಳಿಕೆ ಹಣದಲ್ಲಿ ಅಲ್ಪ ಮೊತ್ತವನ್ನು ಬೆಳ್ತಂಗಡಿ ತಾಲೂಕು ಕೊಲೋಡಿ ನಿವಾಸಿ ಬಾಲಚಂದ್ರ ಅವರು ಮರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಲದಗಿದಲ್ಲಿಯೇ ಇದ್ದದನ್ನು ಮತ್ತು ಇವರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರುವುದನ್ನು ಮನಗಂಡು ಹಸ್ತಾಂತರಿಸಲಾಯಿತು. ಯುವಶಕ್ತಿ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು.

Exit mobile version