ನಾರಾವಿ: ಸಂತ ಅಂತೋನಿ ಶಾಲೆಯಲ್ಲಿ ನಡೆದ ಸಂಭ್ರಮ – 2025ರ ಸ್ಪರ್ಧೆಯಲ್ಲಿ ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ಚಿತ್ರಕಲೆ ಸ್ಪರ್ಧೆಯಲ್ಲಿ ದೀಪ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಲಾವಣ್ಯ ಹಾಗೂ ಕಾವ್ಯ ದ್ವಿತೀಯ ಸ್ಥಾನ, ಜಾನಪದ ಗೀತೆಯಲ್ಲಿ ಲಿಯೋನ ಮೊಂತೆರೋ, ಜೆನಿಫರ್, ಸುಮನ, ಸಾನ್ವಿ, ಪ್ರತೀಕ್ಷಾ, ಸುಜನ್ಯ ದ್ವಿತೀಯ ಸ್ಥಾನ ಪಡೆದು, ರನ್ನರ್ ಆಫ್ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.
ಸಂಭ್ರಮ-2025: ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಿಗೆ ದ್ವಿತೀಯ ಚಾಂಪಿಯನ್ ಶಿಪ್

