Site icon Suddi Belthangady

ಶಿಶಿಲ-ಅರಸಿನಮಕ್ಕಿ ಶೌರ್ಯ ತಂಡದಿಂದ ದೀಪಾವಳಿ ಆಚರಣೆ

ಅರಸಿನಮಕ್ಕಿ: ಊರಲ್ಲೆಲ್ಲ ದೀಪಾವಳಿ ಹಬ್ಬದ ಸಡಗರ ಪಟಾಕಿ, ಹಬ್ಬದೂಟ, ಹೊಸಬಟ್ಟೆ, ದೈವಗಳ ತಂಬಿಲಗಳಲ್ಲಿ ಜನತೆ ನಿರತರಾಗಿದ್ದರೆ ಶಿಶಿಲ ಅರಸಿನಮಕ್ಕಿ ಶೌರ್ಯ ಘಟಕದ ಸ್ವಯಂ ಸೇವಕರು ಪತಿ ಹಾಗೂ ಮಗನನ್ನು ಕಳೆದುಕೊಂಡು ಏಕಾಂಗಿ ಜೀವನ ಸಾಗಿಸುತ್ತಿದ್ದ ಮಹಿಳೆಯೋರ್ವರ ಮನೆಯ ಛಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟ್ ಗಳು ಅಡಿಕೆ ಮರ ಬಿದ್ದು ಹಾನಿಯಾಗಿರುವುದನ್ನು ತಿಳಿದು ಹಾನಿಯಾದ ಶೀಟುಗಳನ್ನು ತೆಗೆದು ಹೊಸ ಶೀಟುಗಳನ್ನು ಅಳವಡಿಸಿಕೊಡುವ ಮೂಲಕ ಸಾರ್ಥಕ ದೀಪಾವಳಿ ಅಚರಿಸಿಕೊಂಡಿದ್ದಾರೆ.

Exit mobile version