Site icon Suddi Belthangady

ಉಜಿರೆ: ಕಾಶಿಬೆಟ್ಟು ಶುಭಂ ದಿ ಶಾಪಿನಲ್ಲಿ ದೀಪಾವಳಿ ವಿಶೇಷ ಮಾರಾಟ

ಉಜಿರೆ: ಕಾಶಿಬೆಟ್ಟು ಎ.ಎಂ.ಇಂಪೀರಿಯಲ್ ಟವರ್‌ನಲ್ಲಿರುವ ಶುಭಂ ದಿ ಇಲೆಕ್ಟ್ರಾನಿಕ್ಸ್ ಶಾಪಿಯಲ್ಲಿ ದೀಪಾವಳಿ ಮಾರಾಟ ಪ್ರಾರಂಭಗೊಂಡಿದೆ.ಇಲ್ಲಿ ಟಿ ವಿ ಖರೀದಿ ಗೆ 45%ಡಿಸ್ಕೌಂಟ್, ಡೈನಿಂಗ್ ಸೆಟ್ ಇ ಎಂ ಐ 1999/-, ಕಾಟ್ ಮತ್ತು ಬೆಡ್ ಕೇವಲ 12999/-, ಇನ್ವರ್ಟರ್ ಮೇಲೆ ವಿಶೇಷ ಡಿಸ್ಕೌಂಟ್, ಪ್ರಿಡ್ಜ್ ಇ ಎಂ ಐ 999/-, ಬೆಡ್ ರೂಮ್ ಸೆಟ್ 20%ಡಿಸ್ಕೌಂಟ್, ಸೋಫಾ ಸೆಟ್ ಇ ಎಂ ಐ 1333/-, ಗ್ಲಾಸ್ ಟಾಪ್ ಡೈನಿಂಗ್ 15999ರಿಂದ, ಪ್ಯಾನ್, ಮೈಕ್ರೋ ವೊವೇನ್, ಮಿಕ್ಸಿ, ಸ್ಟೋವ್, ಇಸ್ತ್ರಿ ಪೆಟ್ಟಿಗೆ, ಟೇಬಲ್ ಟಾಪ್ ಗ್ರೈಂಡರ್ ಮೇಲೆ 45%ಡಿಸ್ಕೌಂಟ್, ಸ್ವತಃ ಕಂಪನಿ ಯಲ್ಲಿ ತಯಾರಿಸಿದ ಫರ್ನಿಚರ್ ಗಳು, ಸ್ಟಡೀ ಟೇಬಲ್ 5990/-, ಡ್ರೆಸ್ಸಿಂಗ್ ಟೇಬಲ್ 5990/-, ಟಿ ವಿ ಸ್ಟ್ಯಾಂಡ್ 6990/- ಇನ್ನೂ ಅನೇಕ ಆಫರ್ ಗಳು ಲಭ್ಯವಿದೆ ಎಂದು ಆಡಳಿತ ಪಾಲುದಾರರು ತಿಳಿಸಿದ್ದಾರೆ.

Exit mobile version