Site icon Suddi Belthangady

ಬೆಳ್ತಂಗಡಿ: ಮಾತೃಶ್ರೀ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಮತ್ತು ಪ್ರಯುಕ್ತ 10ನೇ ವರ್ಷಚಾರಣೆ ಪ್ರಯುಕ್ತ ಪ್ಲಾಟ್ ಶೇ.10 ಡಿಸ್ಕೌಂಟ್ ಸೇಲ್

ಬೆಳ್ತಂಗಡಿ: ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಪ್ರೀತಿ ವಿಶ್ವಾಸ, ನಂಬಿಕೆ, ಗಳಿಸಿ ವಸ್ತ್ರ ಉದ್ಯಮದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಮಾತೃಶ್ರೀ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್ ಸಂಸ್ಥೆಯು 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಮೆಗಾ ಡಿಸ್ಕೌಂಟ್ ಸೇಲ್ ಆರಂಭಿಸಿದೆ.ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಡಿಸ್ಕೌಂಟ್ ಸೇಲ್’ ಆರಂಭವಾಗುತ್ತಿದ್ದು ಈ ಬಾರಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬಟ್ಟೆಗಳೊಂದಿಗೆ ಖರೀದಿಯ ಮೇಲೆ ಫ್ಲ್ಯಾಟ್ 10% ಡಿಸ್ಕೌಂಟ್ ಸಿಗಲಿದೆ.

ಪುರುಷರ, ಮಹಿಳೆಯರ, ಯುವಕ-ಯುವತಿಯರ, ಮಕ್ಕಳ ಗುಣಮಟ್ಟದ ವಸ್ತ್ರಗಳನ್ನು ಅತೀ ಕಡಿಮೆ ದರದಲ್ಲಿ ನೇರವಾಗಿ ಉತ್ಪಾದಕರಿಂದ ಗ್ರಾಹಕರಿಗೆ ನೀಡಲಾಗುತ್ತದೆ ಹಾಗೂ ಕ್ಲಿಯರೆನ್ಸ್ ಸೇಲ್ ಅಲ್ಲ, ಉತ್ತಮ ಗುಣಮಟ್ಟದ ಬಟ್ಟೆಗಳು ಹೊಸ ಸಂಗ್ರಹದೊಂದಿಗೆ ಮಾರಾಟ ಮಾಡಲಾಗುತ್ತಿದೆ.

ಸಾರಿ, ಕುರ್ತಿಸ್, ಲೆಗ್ಗಿನ್ಸ್, ಬೆಡ್ ಶಿಟ್, ಟವಲ್, ಲುಂಗಿ, ಟಿ-ಶರ್ಟ್ ಅತೀ ಕಡಿಮೆ ದರದಲ್ಲಿ ಲಭ್ಯವಿದೆ.ಆಫರ್ ಅ.26ರವರೆಗೆ ಮಾತ್ರವಿದೆ. ಷರತ್ತುಗಳ ಅನ್ವಯವಿದ್ದು ಗ್ರಾಹಕರು ಇದರ ಪ್ರಯೋಜನ ಪಡೆಯಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Exit mobile version