Site icon Suddi Belthangady

ಉಜಿರೆ: ಖಾಸಗಿ ಬಸ್-ಬೈಕ್ ನಡುವೆ ಅಪಘಾತ-ಟ್ರಾಫಿಕ್ ಜಾಮ್

ಉಜಿರೆ: ರೆಂಜಾಳ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಇದರಿಂದಾಗಿ ಉಜಿರೆಯಿಂದ ಟಿಬಿ ಕ್ರಾಸ್ ತ‌ನಕ ಟ್ರಾಫಿಕ್ ಜಾಮ್ ಉಂಟಾಗಿದೆ.

ಈ ನಡುವೆ ರಸ್ತೆಗೆ ಅಡ್ಡಲಾಗಿ ನಿಂತಿದ್ದ ಖಾಸಗಿ ಬಸನ್ನು ಪಕ್ಕದ ಸ್ಥಳದಲ್ಲಿ ನಿಲ್ಲಿಸಿ, ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲಾಯಿತು.

Exit mobile version