ಬೆಳ್ತಂಗಡಿ: ಬಸ್‌ನಿಲ್ದಾಣದ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ಎದುರುಗಡೆ ಕಾರ್ಯಾಕರಿಸುತ್ತಿರುವ, ವಿವಿಧ ಬಗೆಯ ಹೂವಿನ ಸಂಗ್ರಹವುಳ್ಳ ಶ್ರೀ ಮಹಮ್ಮಾಯಿ ಫ್ಲವರ್ ಸ್ಟಾಲ್ ನಲ್ಲಿ ಭಾರೀ ಅಗ್ಗದ ದರದಲ್ಲಿ ವಿವಿಧ ಬಗೆಯ ಹೂವುಗಳು ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ.
ಇತ್ತೀಚಿಗೆ ಶುಭಾರಂಭಗೊಂಡ ಫ್ಲವರ್ ಸ್ಟಾಲ್‌ನಲ್ಲಿ ವಿವಿಧ ಬಗೆಯ ಪೂಜಾ ಹಾಗೂ ಅಲಂಕಾರಿಕ ಹೂವುಗಳು ಲಭ್ಯವಿದ್ದು, ಮದುವೆ ಡೆಕೋರೇಶನ್, ನಾಮಕರಣ, ಹುಟ್ಟುಹಬ್ಬ, ಸೀಮಂತ, ರಿಸೆಪ್ಷನ್, ನಿಶ್ಚಿತಾರ್ಥ ಇನ್ನಿತರ ಮತ್ತು ಇತರ ಎಲ್ಲಾ ಶುಭ ಸಮಾರಂಭಗಳಿಗೆ ಡೆಕೋರೇಶನ್ ಮಾಡಿಕೊಡಲಾಗುವುದು ಹಾಗೂ ಎಲ್ಲಾ ವಿಧದ ಪಾರ್ಟಿ ಐಟಂ ಲಭ್ಯವಿದೆ ಎಂದು ಮಾಲಕ ಶಶಿಕಾಂತ್ ಹಾಗೂ ಮಾಲಕಿ ಯಶಸ್ವಿನಿ ತಿಳಿಸಿದ್ದಾರೆ.