Site icon Suddi Belthangady

ನಾರಾವಿ: “ತುಳಸಿ ಕ್ರಿಯೇಷನ್ಸ್” ನ 2ನೇ ತುಳು ಭಕ್ತಿಗೀತೆ ಬಿಡುಗಡೆ

ನಾರಾವಿ: “ತುಳಸಿ ಕ್ರಿಯೇಷನ್ಸ್ ನಾರಾವಿ” ತಂಡದ ಅರ್ಪಣೆಯಲ್ಲಿ, ಅಪ್ಪೆ ಮಂತ್ರದೇವತೆ ದೈವದ ಯಶಸ್ವಿ 2ನೇ ತುಳು ಭಕ್ತಿ ಗೀತೆಯು, ಅ. 14ರಂದು ಸುಜಿತ್ ಎಸ್. ನಾರಾವಿ ಅವರ ಯ್ಯೂಟೂಬ್ ಚಾನೆಲ್ ನಲ್ಲಿ ಬಿಡುಗಡೆಯಾಯಿತು.

ಈ ತುಳು ಭಕ್ತಿ ಗೀತೆಯ ಸಾಹಿತ್ಯ, ಪ್ರೊತ್ಸಾಹ, ನಿರ್ದೆಶನ, ನಿರ್ಮಾಣ ಹಾಗೂ ಆಶೀರ್ವಾದ, ಬರವುದ ಸಾಹಿತ್ಯ ಬಿರ್ಸೆ ಸುಜಿತ್ ಎಸ್. ನಾರಾವಿ ಅವರು, ಗಾಯಕಿ ಮತ್ತು ಅಭಿನಯ ರಕ್ಷಿತಾ ಪುಂಜಾಲಕಟ್ಟೆ, ರೆಕಾರ್ಡಿಂಗ್, ಛಾಯಾಗ್ರಹಣ, ಪ್ರಚಾರಕಲೆ ಹಾಗೂ ಸಂಕಲನ ಯಶವಂತ್ ಕುಲಾಲ್ ಗಂಜಿಮಠ ಈ ಭಕ್ತಿ ಗೀತೆಯು ಸುಜಿತ್ ಎಸ್. ನಾರಾವಿ ಅವರ ಯ್ಯೂಟೂಬ್ ಚಾನೆಲ್ ನಲ್ಲಿ ಮೂಡಿ ಬರುತ್ತಿದ್ದು, ಅದೇಷ್ಟೋ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Exit mobile version