ನೆರಿಯ: ಗ್ರಾಮದ ಬಸ್ತಿ ನಿವಾಸಿ ರಾಘವೇಂದ್ರರಾವ್ ಅವರ ಮನೆಯಲ್ಲಿ ನಡೆದ ಮೇಲ್ಛಾವಣಿಯ ಮನೆಯ ಗ್ರಹ ಪ್ರವೇಶದ ಅಂಗವಾಗಿ ನಾಗೇಶ್ ಬಿ. ನೆರಿಯ ಅವರ ಮುಂದಾಳತ್ವದಲ್ಲಿ ನಾರ್ಯ ಪೊದುಂಬಿಲ ಶ್ರೀ ಷಣ್ಮುಖ ಭಜನಾ ಮಂಡಳಿ ಹಾಗೂ ಹರೀಶ್ ಚೆಂಡೆ ಬಳಗ ಪೊಳಲಿ ಅವರ ಭಜನಾ ಕಾರ್ಯಕ್ರಮ ನಡೆಯಿತು.
ನೆರಿಯದಲ್ಲಿ ನಾರ್ಯ ಪೊದುಂಬಿಲ ಶ್ರೀ ಷಣ್ಮುಖ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ
