ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ದೇವಸ್ಥಾನದ ಜಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಅ. 12ರoದು ಶ್ರಮದಾನದ ಮೂಲಕ ಹಮ್ಮಿಕೊಳ್ಳಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ಬಾಲಕೃಷ್ಣ ಗೌಡ ಪಾದೆ, ವಿಜಯ ಗೌಡ ಅಗರಿ, ಚಂದ್ರಶೇಖರ ಗೌಡ ಪರಾರಿ, ಚಂದ್ರಾವತಿ ಗೌಡ ಪರಾರಿ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕೋಶಾಧಿಕಾರಿ ಸುಮತಿ ಬರಮೇಲು, ದೇವಸ್ಥಾನದ ಭಕ್ತರಾದ ಕೇಶವತಿ ಪೂಜಾರ್ತಿ ಡಿ.ಮಜಲು, ಹೇಮಾವತಿ ಪೂಜಾರಿ ಡಿ.ಮಜಲು, ವಿಶ್ವನಾಥ ಗೌಡ ಜಾಕೆಡಿ, ನಾರಾಯಣ ಗೌಡ ಪಾದೆ, ಸಂಜೀವ ದರ್ಖಾಸು ಮನೆ, ಶೇಖರ್ ಕುಲಾಲ್ ದೊರ್ತಾಡಿ ಕೊಪ್ಪ, ಆನಂದ ನಾಯ್ಕ್ ಕೋಟೆ, ರಮೇಶ್ ನಾಯ್ಕ್ ಕೋಟೆ, ಗುರುವಪ್ಪ ಭಂಡಾರಿ ಅಗರಿ, ರಾಮಣ್ಣ ಭಂಡಾರಿ ಅಗರಿ, ಕೇಶವ ಪೂಜಾರಿ ಬರಮೇಲು, ಕೊರಗಪ್ಪ ಪೂಜಾರಿ ಮೂರ್ಜೆ, ಚೇತನ್ ಪೂಜಾರಿ ಮೂರ್ಜೆ, ಡಾಕಯ್ಯ ಗೌಡ ಕೊಂಡೊಟ್ಟು, ಆನಂದ ಪೂಜಾರಿ ನೆಲ್ಲಿಗುಡ್ಡೆ ಭಾಗವಹಿಸಿದರು. ಶ್ರಮಧಾನಕ್ಕೆ ಬಂದ ಭಕ್ತಾದಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು