ಬೆಳ್ತಂಗಡಿ: ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಸಹೋದರಿ ರತ್ನ ಬೆಳ್ತಂಗಡಿ ಎಸ್. ಐ. ಟಿ ಕಚೇರಿಗೆ ವಿಚಾರಣೆ ಎದುರಿಸಲು ಆಗಮಿಸಿದ್ದಾರೆ.
ಮಾಧ್ಯಮಗಳನ್ನ ಕಂಡು ಎಸ್.ಐ.ಟಿ ಕಚೇರಿಗೆ ಓಡಿಕೊಂಡೇ ಹೋದರು. ಇದಕ್ಕೂ ಮೊದಲು ವಿಚಾರಣೆಗೆ ಚಿನ್ನಯ್ಯ ಪತ್ನಿ ಮಲ್ಲಿಕಾ ಎಸ್.ಐ ಟಿ ಕಚೇರಿಗೆ ತೆರಳಿದ್ದಾರೆ.