ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ. ಅ.13ರಂದು ಬೆಳಗ್ಗೆ ಮಲ್ಲಿಕಾ ಎರಡನೇ ಪತ್ನಿ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದು, ಚಿನ್ನಯ್ಯ ಸ್ವ ಇಚ್ಛಾ ಹೇಳಿಕೆಯ ನಂತರ ಪತ್ನಿಗೆ ವಿವಿಧ ಪ್ರಶ್ನೆ ಕೇಳುವ ಸಾಧ್ಯತೆಯಿದೆ.
ಬುರುಡೆ ಪ್ರಕರಣ-ಆರೋಪಿ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಎಸ್.ಐ.ಟಿ ಕಚೇರಿಗೆ ಆಗಮನ
