Site icon Suddi Belthangady

ಸ್ವಗೃಹದಲ್ಲಿ ನವಶಕ್ತಿ ಕಾಶಿ ಶೆಟ್ಟಿ ಯವರ ಅಂತಿಮ ವಿಧಿ ವಿಧಾನ

ಬೆಳ್ತಂಗಡಿ : ಬರೋಡ ಶಶಿಧರ್ ಶೆಟ್ಟಿ ಅವರ ತಾಯಿ ನವಶಕ್ತಿ ಕಾಶಿ ಶೆಟ್ಟಿ ಯವರು ಇಂದು ಬೆಳಗ್ಗೆ ಸ್ವರ್ಗಸ್ತರಾಗಿದ್ದು ಅ. 13ರಂದು ಸಂಜೆ 4 ಗಂಟೆಗೆ ಗುರುವಾಯನಕೆರೆಯ ಶಕ್ತಿನಗರದಲ್ಲಿರುವ ನವಶಕ್ತಿ ಸ್ವಗೃಹದಲ್ಲಿ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದಾರೆ.

Exit mobile version