Site icon Suddi Belthangady

ಬರೋಡ ಶಶಿಧರ್ ಶೆಟ್ಟಿ ಯವರಿಗೆ ಮಾತೃ ವಿಯೋಗ

ಬೆಳ್ತಂಗಡಿ: ಉದ್ಯಮಿ ನವಶಕ್ತಿ ಬರೋಡ ಶಶಿಧರ್ ಶೆಟ್ಟಿಯವರ ತಾಯಿ ಕಾಶಿ ಶೆಟ್ಟಿ(86) ಅವರು ಇಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.

 ಇವರು ಮಕ್ಕಳಾದ ಶ್ರೀನಿವಾಸ್ ಶೆಟ್ಟಿ, ಜಯರಾಮ ಶೆಟ್ಟಿ, ಶಶಿಧರ ಶೆಟ್ಟಿ, ಪ್ರಶಾಂತ ಶೆಟ್ಟಿ,ಹರೀಶ್ ಶೆಟ್ಟಿ,ರಾಜೇಶ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

Exit mobile version