Site icon Suddi Belthangady

ನಡ: ಅರುಣ್ ಡಿಸೋಜಾರಿಗೆ ಪಿ.ಎಚ್.ಡಿ.ಪದವಿ

ನಡ: “ಕಾರ್ಪೊರೇಟ್ ಆಡಳಿತ ಮತ್ತು ಮಾಹಿತಿಗಳ ಅಸಮಾನತೆ ಭಾರತೀಯ ಸಂಸ್ಥೆಗಳ ಅಧ್ಯಯನ” ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.

ಜೈಪುರ ಡಾ. ಶ್ರೀದೇವ್ ದೇವಜಿ MNIT (ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ) ಮಾರ್ಗದರ್ಶನ, ಮಣಿಪಾಲ
ಸಹ ಮಾರ್ಗದರ್ಶನ ಡಾ. ಕೃಷ್ಣ ಪ್ರಸಾದ್
TAPMI, ಮಾಡಿದ್ದರು.

ಇವರು ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಉದ್ಯೋಗಿಯಾಗಿದ್ದಾರೆ. ನಡ ಗ್ರಾಮದ ಗ್ರೆಗೊರಿ ಡಿಸೋಜಾ ಮತ್ತು ದಿ. ಎಮಿಲ್ಡಾ ಡಿಸೋಜ ಅವರ ಪುತ್ರ.

Exit mobile version