Site icon Suddi Belthangady

ಎಸ್.ಐ.ಟಿಗೆ ಆಗಮಿಸಿದ ಮಟ್ಟಣ್ಣನವರ್, ಜಯಂತ್ ಮತ್ತು ತಂಡ

ಬೆಳ್ತಂಗಡಿ: ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ತುಕರಾಮ, ಸಂಚಾರಿ ಸ್ಟುಡಿಯೋ ಯೂ ಟ್ಯೂಬ್ ನ ಸಂತೋಷ್ ಮುಂತಾದವರು ಎಸ್.ಐ.ಟಿ ಕಚೇರಿಗೆ ಅ.11ರಂದು ಆಗಮಿಸಿದ್ದಾರೆ.

Exit mobile version