ಉಜಿರೆ: ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿ ಉಜಿರೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುತ್ತಿದ್ದು, ಉಜಿರೆಯ ಶ್ರೀ ದಂತ ಚಿಕಿತ್ಸಾಲಯಕ್ಕೆ ತೆರಳಿದ ಅಧಿಕಾರಿಗಳು ಬುರುಡೆ ಕೇಸ್ ಗೆ ಸಂಬಂಧಿಸಿ ತಜ್ಞರ ಅಭಿಪ್ರಾಯ ಪಡೆದಿದ್ದಾರೆ.ಶ್ರೀ ದಂತ ಚಿಕಿತ್ಸಾಲಯದ ಮಾಲಕ ಡಾ. ಎಂ.ಎಂ. ದಯಾಕರ್ ರಿಂದ ಮಾಹಿತಿ ಪಡೆದು, ಸ್ಥಳೀಯ ವಂಶವಾಹಿಗೆ ಬುರುಡೆ ಜೊತೆ ಸಿಕ್ಕ ಹಲ್ಲುಗಳು ತಾಳೆಯಾಗುತ್ತವೆಯೇ ಎಂದು ಪರೀಕ್ಷಿಸಲು ಸಹಕಾರ ಕೇಳಿದ್ದಾರೆ. ಎಸ್ ಐ ಟಿ ತಂಡದ ಜೊತೆ ಎಫ್. ಎಸ್. ಎಲ್. ಮತ್ತು ಸೋಕೋ ತಂಡದವರು ತೆರಳಿದ್ದರು.
ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣ-ಉಜಿರೆ ದಂತ ಚಿಕಿತ್ಸಾಲಯಕ್ಕೆ ತೆರಳಿದ್ಯಾಕೆ ಎಸ್.ಐ.ಟಿ-ಇಲ್ಲಿದೆ Exclusive ಮಾಹಿತಿ
