ಬೆಳ್ತಂಗಡಿ: ಇಂದಿರಾ ಗಾಂಧಿ ಕ್ಯಾಂಟೀನ್ ನ ಗುತ್ತಿಗೆದಾರನ ಕುರಿತಾಗಿ ಅನೇಕ ದೂರಿದೆ. ಅವನನ್ನು ತೆಗೆದು ಸಮಸ್ಯೆ ಬಗೆಹರಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ದೊಡ್ಡ ಸಮಸ್ಯೆ ಆಗುವ ಮೊದಲು ತೊಂದರೆ ಇತ್ಯರ್ಥಗೊಳಿಸಿ ಎಂದರು.
ಇಂದಿರಾಗಾಂಧಿ ಕ್ಯಾಂಟೀನ್ ಗುತ್ತಿಗೆದಾರನನ್ನು ತೆಗೆಯಿರಿ: ದಿನೇಶ್ ಗುಂಡೂರಾವ್
