Site icon Suddi Belthangady

ಧರ್ಮಸ್ಥಳ: ಮಾರ್ಪಳ್ಳಿ ಸುರೇಶ್ ರಾವ್ ನಿಧನ

ಧರ್ಮಸ್ಥಳ: ಗ್ರಾಮದ ಮಾರ್ಪಳ್ಳಿ ಸುರೇಶ್ ರಾವ್ ಅವರು ದೀರ್ಘಕಾಲದ ಅಸೌಖ್ಯದಿಂದಾಗಿ ಅ.11ರಂದು ಮೃತಪಟ್ಟಿದ್ದಾರೆ. ಇವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದು, ಧರ್ಮಸ್ಥಳ ದೇವಸ್ಥಾನದಲ್ಲಿ ಉದ್ಯೋಗಿಯಾಗಿದ್ದರು.

Exit mobile version