Site icon Suddi Belthangady

ಸಂತೋಷ್ ರಾವ್ ಎನ್. ಅವರ ಪಾನ್ ಕಾರ್ಡ್ ಸುದ್ದಿ ಬಿಡುಗಡೆ ಕಚೇರಿಯಲ್ಲಿ

ಬೆಳ್ತಂಗಡಿ: ಕಾಶಿಬೆಟ್ಟು ಮುಖ್ಯರಸ್ತೆಯಲ್ಲಿ ಸಂತೋಷ್ ರಾವ್ ಎನ್. ಎಂಬವರ ಪಾನ್ ಕಾರ್ಡ್ ಸಿಕ್ಕಿದ್ದು, ಇದನ್ನು ಅಳದಂಗಡಿಯ ಆಟೋ ಚಾಲಕ ಸದಾನಂದ ಸುದ್ದಿ ಬಿಡುಗಡೆ ಕಚೇರಿಗೆ ತಂದು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಇದೀಗ ಸಂತೋಷ್ ರಾವ್ ಎನ್. ಅವರ ಪಾನ್ ಕಾರ್ಡ್ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಇರುವ ಗುರುನಾರಾಯಣ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಸುದ್ದಿ ಬಿಡುಗಡೆ ಕಚೇರಿಯಲ್ಲಿ ಲಭ್ಯವಿದ್ದು ಇಲ್ಲಿ ಬಂದು ಪಡೆಯಬಹುದು.

Exit mobile version