ಧರ್ಮಸ್ಥಳ: ಗ್ರಾಮದ ಕಂಚಿಮಾರು ನಿವಾಸಿ ಕಂಬಳಿ ಬಂಟನ ಮನೆ ರತ್ನಮ್ಮ ಜೈನ್ ಅವರು ಅಸೌಖ್ಯದಿಂದ ಅ. 10ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮಕ್ಕಳಾದ ಚಂದ್ರನಾಥ ಜೈನ್, ಪಾಶ್ವನಾಥ ಜೈನ್ ಮತ್ತು ಚಂದ್ರಪ್ರಭ ಜೈನ್ ಅವರನ್ನು ಅಗಲಿದ್ದಾರೆ.
ಧರ್ಮಸ್ಥಳ: ರತ್ನಮ್ಮ ಜೈನ್ ನಿಧನ