Site icon Suddi Belthangady

ಕೊಲ್ಕತ್ತಾ ಸಾರಿ ಪ್ರಿಯರಿಗೆ ಸಿಹಿ ಸುದ್ದಿ: ಅ. 14,15ರಂದು ದೀಪಾವಳಿ ಸೇಲ್

ಬೆಳ್ತಂಗಡಿ: ತಾಲೂಕಿನ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನದಲ್ಲಿ ಅ. 14 ಹಾಗೂ 15ರಂದು ಕೊಲ್ಕತ್ತಾ ಸಾರಿ ಪ್ರದರ್ಶನ ನಡೆಯಲಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನಡೆಯಲಿರುವ ಈ ಸಾರಿ ಮೇಳದಲ್ಲಿ ಬೆಂಗಾಲಿ ಹ್ಯಾಂಡ್ಲೂಮ್ ಸಾರಿ, ಅರ್ಗಂಸ ಸಾರಿ, ಟಸ್ಸಾರ್ ಸಿಲ್ಕ್ ಸಾರಿ, ಕ್ರಶ್ ಟಿಶ್ಯೂ, ಬನಾರಸ್ ಸೀರೆ ಸೇರಿದಂತೆ ಎಲ್ಲಾ ರೀತಿಯ ಸಲ್ವಾರ್ ಸೂಟ್ ಗಳು ಇಲ್ಲಿ ದೊರೆಯಲಿದೆ. ಭರ್ಜರಿ ಡಿಸ್ಕೌಂಟ್ ಸೇಲ್ ಇರಲಿದ್ದು ಸಾರಿಪ್ರಿಯರು ತಪ್ಪದೆ ಈ ಪ್ರದರ್ಶನ ಮೇಳಕ್ಕೆ ಹೋಗಿ ನಿಮಗಿಷ್ಟವಾದ ಸಾರಿ ಖರೀದಿಸಬಹುದು.

ಸ್ಥಳ: ಬೆಳ್ತಂಗಡಿ ಬಸ್ ನಿಲ್ದಾಣ ಹತ್ತಿರ, ಐಬಿ ರಸ್ತೆ, ಬೆಳ್ತಂಗಡಿ ತಾಲೂಕಿನ ಮಹಿಳಾ ಮಂಡಲಗಳ ಒಕ್ಕೂಟದ ಸಭಾಭವನ

ಸಂಪರ್ಕಕ್ಕಾಗಿ: 9343376699, 8317408388

Exit mobile version