ಶಿಬರಾಜೆ: ಪಾದೆಯ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ 31ನೇ ವರ್ಷದ ನೂತನ ಅಧ್ಯಕ್ಷರಾಗಿ ಸಂತೋಷ್ ಜೈನ್, ಕಾರ್ಯದರ್ಶಿಯಾಗಿ ಧನಂಜಯ ಗೌಡ, ಕೋಶಾಧಿಕಾರಿಯಾಗಿ ಕೆ. ಶ್ರೀಧರ್ ರಾವ್, ಗೌರವಾಧ್ಯಕ್ಷರಾಗಿ ಟಿ.ಎಸ್. ನಿತ್ಯಾನಂದ ರೈ ಮತ್ತು ಗೌರವ ಸಲಹೆಗಾರರಾಗಿ ಪಿ. ಟಿ. ಸಬಾಸ್ಟಿನ್, ರಾಜೇಶ್ ಶೆಟ್ಟಿ, ಯೋಗಿಶ ಎಸ್. ಪಿ., ಅಶೋಕ ಗೌಡ, ವೀರೇಂದ್ರ ಜೈನ್, ವಿನೋದ್ ಗೌಡ, ಹರೀಶ್ ರಾವ್, ವಸಂತ ಪೂಜಾರಿ, ಹರೀಶ್ ಗೌಡ, ಮಹೇಶ್ ಗೌಡ, ನೋಣಯ್ಯ ಗೌಡ, ಅಕ್ಷತ್ ರೈ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ 31ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ-ಅಧ್ಯಕ್ಷರಾಗಿ ಸಂತೋಷ್ ಜೈನ್ ವಲಂಬಳ-ಕಾರ್ಯದರ್ಶಿಯಾಗಿ ಧನಂಜಯ ಗೌಡ ಆಯ್ಕೆ
