ಪೆರಾಡಿ: ಗ್ರಾಮದ ಕೊಟ್ಟಾರಿಬೆಟ್ಟು ದಿ. ಅಣ್ಣು ಮೂಲ್ಯರ ಪತ್ನಿ ಸುಂದರಿ (68ವರ್ಷ) ಅ.6ರಂದು ನಿಧನರಾದರು. ಮೃತರು ಮಕ್ಕಳಾದ ಯಶೋಧ, ಶಕುಂತಲಾ, ಯೋಗೀಶ, ದಿನೇಶ, ಸೌಮ್ಯ ಮತ್ತು ದಿವ್ಯ ಅವರನ್ನು ಅಗಲಿದ್ದಾರೆ.
ಪೆರಾಡಿ: ಸುಂದರಿ ನಿಧನ