ನೇತ್ರಾವತಿ: ಬುರುಡೆ ಪ್ರಕರಣದಲ್ಲಿ ಸದ್ದು ಮಾಡಿದ್ದ ನೇತ್ರಾವತಿಯ ಬಂಗ್ಲೆಗುಡ್ಡೆಗೆ ಮತ್ತೆ ಎಸ್.ಐ.ಟಿ ಅಧಿಕಾರಿಗಳು ಅರಣ್ಯ ಇಲಾಖೆಯವರೊಂದಿಗೆ ಅ.6ರಂದು ಭೇಟಿ ನೀಡಿದ್ದು, ಬಂಗ್ಲೆ ಗುಡ್ಡೆಯಲ್ಲಿ ಶವ ಸಿಕ್ಕ ಸ್ಥಳಗಳಲ್ಲಿ ಅರಣ್ಯ ಇಲಾಖೆ ಸರ್ವೆ ನಡೆಸಲಿದೆ.
ಮತ್ತೆ ನೇತ್ರಾವತಿ ಬಂಗ್ಲೆಗುಡ್ಡೆಯತ್ತ ಎಸ್.ಐ.ಟಿ ಅಧಿಕಾರಿಗಳು-ಅರಣ್ಯ ಇಲಾಖೆಯವರಿಂದ ಸರ್ವೆ
