ನೆರಿಯ: ಗಂಪದಕೋಡಿ ನಿವಾಸಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅವರ ಮಾತೃಶ್ರೀ ಲಕ್ಷ್ಮೀ (84ವ) ಆ. 3ರಂದು ಬೆಳಿಗ್ಗೆ ದೈವಾಧೀನರಾಗಿರುತ್ತಾರೆ. ಮಕ್ಕಳಾದ ನವೀನ್, ಹೊನ್ನಮ್ಮ, ಸುಮ, ಲೀಲಾವತಿ ಮತ್ತು ಜಲಜ ಅವರನ್ನು ಅಗಲಿದ್ದಾರೆ.
ನೆರಿಯ: ಗಂಪದಕೋಡಿ ನಿವಾಸಿ ಲಕ್ಷ್ಮೀ ನಿಧನ
