ಬೆಳ್ತಂಗಡಿ: ಬುರುಡೆ ಪ್ರಕರಣದಲ್ಲಿ ಎಸ್. ಐ. ಟಿ. ತನಿಖೆ ಚುರುಕುಗೊಳಿಸುತ್ತಿದ್ದು, ಜಯಂತ್ ಟಿ. ಮಗನಿಗೂ ನೋಟೀಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಬರುವುದಾಗಿ ಹೇಳಿದ್ದ ಜಯಂತ್, ಅ.3ರಂದು ತರಾತುರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಜಯಂತ್ ಮಗ, ಮಗಳು ಸಹಿತ ಎಸ್.ಐ.ಟಿ.ಗೆ ಆಗಮಿಸಿದ್ದು, ಮನೆಯಲ್ಲಿ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯ ಬಂದಿದ್ದು, ಬುರುಡೆ ತಂದಿರುವ ವಿಚಾರದಲ್ಲಿ ವಿಚಾರಣೆ ನಡೆಯಲಿದೆ.
ಜಯಂತ್ ಮಗನಿಗೆ ಎಸ್.ಐ.ಟಿ ನೊಟೀಸ್ ಹಿನ್ನಲೆ ವಿಚಾರಣೆಗೆ ಬಂದ ಕುಟುಂಬ-ಸೋಮವಾರ ಬರುವುದಾಗಿ ಹೇಳಿ ಇಂದೇ ಬಂದ ಜಯಂತ್ ಕುಟುಂಬ
