ಬೆಳ್ತಂಗಡಿ: ಬುರುಡೆ ಪ್ರಕರಣದಲ್ಲಿ ಎಸ್.ಐ.ಟಿ ತನಿಖೆ ಚುರುಕುಗೊಳಿಸುತ್ತಿದ್ದು ಯೂಟ್ಯೂಬರ್ಸ್ ಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಜಾರಿಗೊಳಿಸಿದ್ದಾರೆ. ಯೂಟ್ಯೂಬರ್ ಗಳಾದ ಸಮೀರ್, ಅಜೆಯ್, ಅಭಿಷೇಕ್, ಸಂತೋಷ್, ದಿನೇಶ್ ವಿಚಾರಣೆಗೆ ಆಗಮಿಸುವ ಸಾಧ್ಯತೆಯಿದೆ.
ಜಯಂತ್ ಟಿ. ಮಗನಿಗೂ ನೋಟೀಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಬರುವುದಾಗಿ ಸುದ್ದಿ ನ್ಯೂಸ್ ಗೆ ಜಯಂತ್ ಟಿ. ತಿಳಿಸಿದ್ದಾರೆ.