ವೇಣೂರು: ಗ್ರಾಮದ ಆನಂದ ನಿವಾಸ ನಿವೃತ್ತ ಮುಖ್ಯ ಶಿಕ್ಷಕ
ದಿ.ಕೆ. ಆನಂದ ಅವರ ಪತ್ನಿ ವಸಂತಿ ಎಂ. (80 ವ.) ಸೆ. 30ರಂದು ನಿಧನರಾದರು.
ಮೃತರು ಮಕ್ಕಳಾದ ಶೈಲಜ, ಶೈಲೇಂದ್ರ, ಸುನಿಲ್ ಮತ್ತು ಕಿಶೋರ್ ಅವರನ್ನು ಅಗಲಿದ್ದಾರೆ.