ಮಚ್ಚಿನ: ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನೂರರ ಸಂಭ್ರಮ. ವಿಜಯ ದಶಮಿಯoದು ಇಡೀ ಭಾರತ ದೇಶದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು ಶತಾಬ್ದಿಯ ಆಚರಣೆಯನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿದ್ದೂ, ಮಚ್ಚಿನ ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸದಸ್ಯರು ಇಲ್ಲಿಯ ಅನಂತೇಶ್ವರ ದೇವಾಲಯದಲ್ಲಿ ದೇವರಿಗೆ ಸರ್ವ ಸೇವೆ ಮಾಡಿಸುವ ಮೂಲಕ ಆಚರಿಸಿಕೊಂಡರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ನೂರರ ಸಂಭ್ರಮ- ಮಚ್ಚಿನ ಅನಂತೇಶ್ವರ ದೇವಳದಲ್ಲಿ ಸ್ವಯಂ ಸೇವಕರಿಂದ ಸರ್ವಸೇವೆ
